<ಮಂಕುತಿಮ್ಮನ ಕಗ್ಗ
ಮಂಕುತಿಮ್ಮನ ಕಗ್ಗ:- ಪದ್ಯ ೩೧ ರಿಂದ ೬೦ರ ವರೆಗೆ:ಮೊದಲ ಸಾಲು
<ಮಂಕುತಿಮ್ಮನ ಕಗ್ಗ-ಕಂತು ೧; ಪದ್ಯ ೧ ರಿಂದ ೩೦;
ಮಂಕುತಿಮ್ಮನ ಕಗ್ಗ-ಕಂತು ೨.>ಪದ್ಯ ೩೧ ರಿಂದ ೬೦ ರ ವರೆಗೆ:ಅರ್ಥಸಹಿತ.
[ಸೂಚನೆ:ಗೊತ್ತಾದ ಪದ್ಯ ಬೇಕಾದವರು ಕೆಳಗಿನ ಪದ್ಯದ ಕ್ರಮ ಸಂಖ್ಯೆಯನ್ನು ನೆನಪಿಟ್ಟುಕೊಂಡು 'ಪದ್ಯಗಳ ಕಂತು' ಹಾಕಿದ ಪುಟದಲ್ಲಿ ಆರಂಭದ ಪರಿವಿಡಿಯಲ್ಲಿ ಅದೇ ಸಂಖ್ಯೆಯನ್ನು ಒತ್ತಿದರೆ ಬಯಸಿದ ಪದ್ಯ ಸಿಗುವುದು.}
ಪದ್ಯಗಳು:
 ೩೧.ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ? |
 ೩೨.ಪರಬೊಮ್ಮನೀ ಜಗವ ರಚಿಸಿದವನಾದೊಡದು |
 ೩೩.ನರಪರೀಕ್ಷೆಯೇ ಬೊಮ್ಮನಾಶಯವೇ? ನಮ್ಮ ಬಾಳ್ 
 ೩೪.ಎಷ್ಟು ಚಿಂತಿಸಿದೊಡಂ ಶಂಕೆಯನೆ ಬೆಳೆಸುವೀ
 ೩೫.ಇರಬಹುದು ಚಿರಕಾಲ ಬೊಮ್ಮ ಚಿಂತಿಸಿ ದುಡಿದು 
 ೩೬.ಎಲ್ಲೆಲಿಯುಂ ಮೋಹಸಂಭ್ರಾಂತಿಗಳ ಕವಿಸಿ |
 ೩೭.ಆವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ
 ೩೮.ಬೇರೆಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ |
 ೩೯.ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ|
 ೪೦.ನಿಶೆಯೊಳೇ೦ ಕಾಣಬಾರನು ಹಗಲನೊಲ್ಲದೊಡೆ|
 ೪೧.ಕದಕಗಳಿಯನು ಬಿಗಿದು ಬೊಮ್ಮ ಗುಡಿಯಲಿರಲಿ|
 ೪೨.ಆಹ! ಈ ಮೋಹಗಳೋ, ನೇಹಗಳೋ, ದಾಹಗಳೋ|
 ೪೩.ಮೇಲೆ ಕೆಳಗೊಳಗೆ ಬಳಿ ಸುತ್ತಲೆತ್ತತ್ತಲುಂ |
 ೪೪.ಮಂದಾಕ್ಷಿ ನಮಗಿಹುದು ಬಲುದೂರ ಸಾಗದದು
 ೪೫.ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |೪೬.
 ೪೬.ಇರಲಿ ಜೀವರಹಸ್ಯವರೆಪರದೆಯೊಳಗಡಗಿ |
 ೪೭.ಅರೆಗಣ್ಣು ನಮದೆಂದು ಕೊರಕೊರಗಿ ಫಲವೇನು ?
 ೪೮.ಒಂದಿಹುದುಪಾಯವೋರೊರ್ವನರೆಗಣ್ಣುಗಳು|
 ೪೯.ಪಂಡಿತರೆ ಶಾಸ್ತ್ರಿಗಳೆ ಮಿಥ್ಯೆಯಿಂ ತಥ್ಯಕ್ಕೆ |
 ೫೦.ಮನೆಯೆಲ್ಲಿ ಸತ್ಯಕ್ಕೆ? ಶೃತಿ ತರ್ಕಮಾತ್ರದೊಳೆ? |
 ೫೧.ಸೆಳೆಯುತಿರ್ಪುದೊಂದು ಹೊರಬೆಡಗಿನೆಳೆಗಳೆ |
 ೫೨.ಗಗನನೀಲಿಮೆಯೆನ್ನ ಕಣ್ಗೆ ಸೊಗವೀವಂತೆ|
 ೫೩.ತೃಣಕೆ ಹಸಿರೆಲ್ಲಿಯದು? ಬೇರಿನದೆ? ಮಣ್ಣಿನದೆ ?
 ೫೪.ಫಲವಿಲ್ಲ ಕಾರ್ಯಕಾರಣವಾದದಿಂ ತತ್ವ|
 ೫೫.ಕುರುಡನಿನಚಂದ್ರರನು ಕಣ್ಣಿಂದ ಕಾಣುವನೆ?|
 ೫೬.ಮೇಲಿಂದ ನಕ್ಷತ್ರ ಜಯಘೋಷ ಸುತ್ತಣಿಂ|
 ೫೭.ಆಗುಂಬೆಯಸ್ತಮಯ ದ್ರೋಣಪರ್ವತದುದಯ|
 ೫೮.ಮಲೆಕಣಿವೆಗಳ ಬೆರಗು ಪ್ರಕೃತಿಕೋಪದ ಗುಡುಗು|
 ೫೯.ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷ್ಯಗಳೇಕೆ|
 ೬೦.ಗ್ರೀಸಿನಾ ಕಬ್ಬಗಳನೋದುವರು ದೆಹಲಿಯಲಿ|
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.

ಸೂಚನೆ
ಮಂಕುತಿಮ್ಮನ ಕಗ್ಗ - ತಾತ್ಪರ್ಯ(ಹಿಂದಿನ ಸಂಪಾದನೆ)
ಮಂಕುತಿಮ್ಮನ ಕಗ್ಗ-ಕಂತು ೩; ಪದ್ಯ ೬೧ ರಿಂದ ೯೦>

ನೋಡಿ

ಉಲ್ಲೇಖ
 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ